👆🏻👆🏻👆🏻👆🏻👆🏻👆🏻👆🏻👆🏻👆🏻PC & PSI ನ್ಯೂ ನೇಮಕಾತಿ:====================⚫ ಅತೀ ಶೀಘ್ರದಲ್ಲೇ 620 PSI & 4,000+ PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!⚫ ಆರ್ಥಿಕ ಇಲಾಖೆಯಿಂದ 600 PSI, 20 DSI & 4,068 PC (KSRP PC=1892 & DAR PC=2176) ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!⚫ ಪೋಲಿಸ್ ಇಲಾಖೆಯಲ್ಲಿನ ಪ್ರಗತಿಯಲ್ಲಿರುವ PC & PSI ನೇಮಕಾತಿ ಹುದ್ದೆಗಳ ಸದ್ಯದ ಸ್ಥಿತಿಗತಿಯನ್ನು ಇದರಲ್ಲಿ ನೀಡಲಾಗಿದೆ.!!=======================