👆🏻👆🏻👆🏻👆🏻👆🏻👆🏻👆
PDO Exam Today:
✍🏻📃✍🏻📃✍🏻📃✍
⚫ ಇಂದು (2024 ಡಿಸೆಂಬರ್-08 ರಂದು) 150 PDO (Non-HK) ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.!!
ಪತ್ರಿಕೆ-1: 10:00am – 11:30am
ಪತ್ರಿಕೆ-2: 2:00pm – 4:00pm
★ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3,86,099
ಅಂದರೆ 1 ಹುದ್ದೆಗೆ 2,574 ಅಭ್ಯರ್ಥಿಗಳ ಪೈಪೋಟಿ.!!
★ ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!!
★ ಈ ಹಿಂದೆ ಅಂದರೆ 19-12-2021 ರಂದು ನಡೆದಿದ್ದ 130 Group-C ಹುದ್ದೆಗಳ ನೇಮಕಾತಿ ಪರೀಕ್ಷೆಗೆ 2,23,537 ಜನ ಅರ್ಜಿ ಸಲ್ಲಿಸಿದ್ದು (1 ಹುದ್ದೆಗೆ 1,719 ಅಭ್ಯರ್ಥಿಗಳ ಪೈಪೋಟಿ) ಇದುವರೆಗಿನ ದಾಖಲೆಯಾಗಿತ್ತು.!!
⚫ ಧೈರ್ಯ ಕಳೆದುಕೊಳ್ಳಬೇಡಿ, ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ನೀವೊಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ (SR WORLD) ನಾವಿದ್ದೀವಿ.
ಆಲ್ ದಿ ಬೆಸ್ಟ್.!!