👆🏻👆🏻👆🏻👆🏻👆🏻👆🏻👆🏻👆🏻PSI ನೇಮಕಾ(ಪಜೀ)ತಿ:✍🏻📋✍🏻📋✍🏻📋✍🏻📋⚫ ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ ಆದರೆ ಆದೇಶ ಸಿಗುತ್ತಿಲ್ಲ.!!(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)⚫ ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ SR WORLD ಮೂಲಕ ವಿನಂತಿಸಿದ್ದಾರೆ.!!⚫ ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!⚫ ಈ ನೇಮಕಾತಿ ನಡೆದು ಬಂದ ಹಾದಿ:★ Notification Date : 21-01-2021★ Original Exam Date : 03-10-2021★ Re Exam Date :
23-01-2024★ Provisionl Key Ans
: 29-01-2024★ Revised Key Ans
: 23-02-2024★ Final Key Ans
: 01-03-2024★ Provisional Marks
: 01-03-2024★ Final Marks
: 28-03-2024★ Provsnl Select List
: 21-10-2024★ Range Wise List
: 29-10-2024★ Order Copy: