👆🏻👆🏻👆🏻👆🏻👆🏻👆🏻👆🏻👆🏻👆🏻PSI Free Coaching List:✍🏻📋✍🏻📋✍🏻📋✍🏻📋✍🏻⚫ ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು ಆಯ್ಕೆ ಮಾಡಲಾದ PSI Free Coaching Mysore Division Batch-1 Select List ಇದೀಗ ಪ್ರಕಟಗೊಂಡಿದೆ.!!⚫ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು 18-10-2024 ರಂದು ಬೆಳಿಗ್ಗೆ 10 ಗಂಟೆಗೆ ನಂ.91, ಚಿಕ್ಕಹಳ್ಳಿ, T ನರಸೀಪುರ ರಸ್ತೆ, ಮೈಸೂರು ಈ ಸ್ಥಳಕ್ಕೆ ಹಾಜರಾಗಲು ಸೂಚಿಸಲಾಗಿದೆ.!!⚫ ಕಲಬುರಗಿ Division ಲಿಸ್ಟ್ 2024 ಅಕ್ಟೋಬರ್-20 ರೊಳಗಾಗಿ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ…!!⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 2024 ಅಕ್ಟೋಬರ್-31ರೊಳಗಾಗಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ….!!✍🏻📋✍🏻📋✍🏻📋✍🏻📋✍🏻📋