Browse

ಮುಸ್ಲಿಂ ಮೀಸಲಾತಿ ರದ್ದು ಮಾಡಿ ಒಕ್ಕಲಿಗ, ಲಿಂಗಾಯತರಿಗೆ ಕೊಟ್ಟ ಪ್ರಕರಣ: ಏ.18ಕ್ಕೆ ಸುಪ್ರೀಂನಲ್ಲಿ ವಿಚಾರಣೆ

ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ಇತ್ತೀಚೆಗೆ ರದ್ದುಪಡಿಸಿದ ಹಾಗೂ ಒಕ್ಕಲಿಗ ಮತ್ತು ಲಿಂಗಾಯತರ ಮೀಸಲಾತಿ ಹೆಚ್ಚಿಸಿದ ಕರ್ನಾಟಕದ ನಿರ್ಧಾರ ಇದೀಗ ಸುಪ್ರೀಂಕೋರ್ಟ್‌ ಕಟಕಟೆ ಏರಿದೆ. ಮುಸ್ಲಿಂ ಮೀಸಲು ರದ್ದು ಪ್ರಶ್ನಿಸಿ ಹಿರಿಯ ವಕೀಲ …

J.E Provisional List Soon: RWS JE Provisional List ಗೆ ಕ್ಷಣಗಣನೆ.!!⚫ RWS ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (Junior Engineer) ಹುದ್ದೆಗಳ

ನೇಮಕಾತಿಗೆ ಸಂಬಂಧಿಸಿದ ತಾತ್ಕಾಲಿಕ ಆಯ್ಕೆಪಟ್ಟಿ (Provisional List) ಯು ಸಿದ್ದಗೊಂಡಿದ್ದು, ಆಯೋಗದ ಅನುಮೋದನೆಗೆ ಸಲ್ಲಿಸಲಾಗಿದೆ.!!⚫ April-11 & 12 ರಂದು ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ Admit Card ನ್ನು ಇದೀಗ ಪ್ರಕಟಿಸಲಾಗಿದೆ.!!⚫ ಕೃಪೆ: KPSC …

FDA ADDITIONAL LIST: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿನ 465 (375+90 HK) ಪ್ರಥಮ ದರ್ಜೆ ಸಹಾಯಕರು (FDA

ಕಮ್ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!!⚫ ಇದರೊಂದಿಗೆ ಇನ್ನೂ ಹಲವಾರು ವಿವಿಧ ಹುದ್ದೆಗಳ ನೇಮಕಾತಿಯ ಹೆಚ್ಚುವರಿ ಪಟ್ಟಿಗಳನ್ನೂ ಕೂಡಾ KPSC ಪ್ರಕಟಿಸಿದೆ.!!👇🏻👇🏻👇🏻👇🏻👇🏻👇🏻👇🏻👇🏻👇🏻https://kpsc.kar.nic.in/🌟☘️🌟☘️🌟☘️🌟☘️🌟☘️🌟

08-04-2023 Saturday’s educational, employment, economical, social, health and sports news

SAF group Karnataka Job & Education Info ಇವರ ಆ್ಯಪ್ ಬಂದಿದೆ. ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ‌ ಗುಂಪನ್ನು‌ ಸೇರಿ, ಮತ್ತು ನಿಮ್ಮ ಸದಸ್ಯತ್ವ …

ದಾವಣಗೆರೆಜಿಲ್ಲಾ ಪೊಲೀಸ್ ಕರ್ನಾಟಕ ವಿಧಾನ ಸಭೆ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು

ದಾವಣಗೆರೆಜಿಲ್ಲಾಪೊಲೀಸ್ ಕರ್ನಾಟಕ ವಿಧಾನ ಸಭೆ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು ಡಾ.ಕೆ.ತ್ಯಾಗರಾಜನ್ ಐಪಿಎಸ್, ಮಾನ್ಯ ಉಪ ಪೊಲೀಸ್ ಮಹಾ ನೀರಿಕ್ಷಕರವರು, ಪೂರ್ವ ವಲಯ ರವರ ನೇತೃತ್ವದಲ್ಲಿ ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ …

ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಇಫ್ತಾರ್ ಕೂಟ ಏರ್ಪಡಿಸುತ್ತಿರುವ ಹಿಂದೂ ವಿದ್ಯಾರ್ಥಿಗಳುನಾವು ನಮ್ಮ ಮುಸ್ಲಿಂ ಗೆಳೆಯರಿಗಾಗಿ ಪ್ರತಿದಿನ ಇಫ್ತಾರ್ ಕೂಟ ನಡೆಸುತ್ತಿದ್ದೇವೆ ಎಂದು ಹಿಂದೂ ವಿದ್ಯಾರ್ಥಿಗಳು ಬಹಳ ಸಂತೋಷದಿಂದಲೇ ಹೇಳುತ್ತಾರೆ.

ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಇಫ್ತಾರ್ ಕೂಟ ಏರ್ಪಡಿಸುತ್ತಿರುವ ಹಿಂದೂ ವಿದ್ಯಾರ್ಥಿಗಳುನಾವು ನಮ್ಮ ಮುಸ್ಲಿಂ ಗೆಳೆಯರಿಗಾಗಿ ಪ್ರತಿದಿನ ಇಫ್ತಾರ್ ಕೂಟ ನಡೆಸುತ್ತಿದ್ದೇವೆ ಎಂದು ಹಿಂದೂ ವಿದ್ಯಾರ್ಥಿಗಳು ಬಹಳ ಸಂತೋಷದಿಂದಲೇ ಹೇಳುತ್ತಾರೆ.ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಇಫ್ತಾರ್ ಕೂಟ ಏರ್ಪಡಿಸುತ್ತಿರುವ ಹಿಂದೂ …