230 CTI Hall Ticket:
👆🏻👆🏻👆🏻👆🏻👆🏻👆🏻👆🏻👆🏻👆🏻 ★ 230 CTI Hall Ticket: ★ ✍🏻📃✍🏻📃✍🏻📃✍🏻📃✍🏻 ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿನ ಉಳಿಕೆಮೂಲ ವೃಂದದ (Non HK) 230 ವಾಣಿಜ್ಯ ತೆರಿಗೆ ಪರಿವೀಕ್ಷಕರ / Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜನವರಿ 20 & 21 ರಂದು ನಡೆಯುವ ಸ್ಪರ್ಧಾತ್ಮಕ & ಕನ್ನಡ ಭಾಷಾ ಪರೀಕ್ಷೆಗಳ ಪ್ರವೇಶಪತ್ರವನ್ನು (Hall Ticket) KPSC ಇದೀಗ ಪ್ರಕಟಿಸಿದೆ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://kpsconline.karnataka.gov.in/login/login ✍🏻📃✍🏻📃✍🏻📃✍🏻📃✍🏻📃 ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು…