Browse

ನಟ ರಾಮ್ ಚರಣ್ ಕುರಿತು ವಿದ್ಯಾರ್ಥಿನಿಯರ ಕಿತ್ತಾಟ: ಮಾರಾಮಾರಿ ವಿಡಿಯೋ ವೈರಲ್​

ಭಾರತದಲ್ಲಿ ಹಾರ್ಟ್‌ಥ್ರೋಬ್ ರಾಮ್ ಚರಣ್ ಅವರ ಅಭಿಮಾನಿಗಳ ಅಭಿಮಾನವು ಅತಿರೇಕಕ್ಕೆ ಹೋಗಿದ್ದು, ಅದು ಕಾಲೇಜಿನಲ್ಲಿ ಇಬ್ಬರು ಹುಡುಗಿಯರ ನಡುವೆ ಜಗಳಕ್ಕೆ ಕಾರಣವಾಗಿದೆ.ಟ್ವಿಟರ್ ಬಳಕೆದಾರರು ಘಟನೆಯ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆಇದರಲ್ಲಿ ಇಬ್ಬರು ಹುಡುಗಿಯರು ಆರ್‌ಆರ್‌ಆರ್ ನಟನ …