ಅಂಜುಮನ್ ಇಸ್ಲಾಮಿಯ ಸಮೂಹ ಸಂಸ್ಥೆಯ ಶಾಲಾ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟ ದಿನಾಂಕ 11 ಜನವರಿ 2025 ಶನಿವಾರದಂದು

Anjuman worries First Runner up 🏆

Anjuman Lions Second Runner up 🏆

FIRST’ Runner up 🏆 THROW BALL

Second Runner up 🏆 THROW BALL

ಅಂಜುಮನ್ ಇಸ್ಲಾಮಿಯ ಸಮೂಹ ಸಂಸ್ಥೆಯ ಶಾಲಾ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟ ದಿನಾಂಕ 11 ಜನವರಿ 2025 ಶನಿವಾರದಂದು ಅಂಜುಮನ್ ಇಸ್ಲಾಮಿಯಾ ಈದ್ಗಾ ಮೈದಾನದಲ್ಲಿ ನಡೆಯಿತು ಈ ಕಾರ್ಯಕ್ರಮದಲ್ಲಿ ಪುರುಷ ಪೋಷಕರಿಗೆ ಕ್ರಿಕೆಟ್ ಹಾಗೂ ಮಹಿಳಾ ಪೋಷಕರಿಗೆ ಥ್ರೋಬಾಲ್ ಕ್ರೀಡೆಯನ್ನು ನಡೆಸಲಾಯಿತು. ಪೋಷಕರು ಮಕ್ಕಳೊಂದಿಗೆ ಹರ್ಷೋಲ್ಲಾಸದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯವನ್ನು ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಮಿಯಾ ಸಂಸ್ಥೆಯ ಸದಸ್ಯರಾದ ರೋಷನ್ ಜಮೀರ್ ಟಿ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿಜೇತರಾದ ಪೋಷಕರಿಗೆ ಪಾರಿತೋಷಕವನ್ನು ವಿತರಿಸಲಾಯಿತು.

Share with friends

Related Post

Leave a Reply

Your email address will not be published.