ದಾವಣಗೆರೆ 7 ವಿಧಾನಸಭಾ ಕ್ಷೇತದ ಚುನಾವಣ ಫಲಿತಾಂಶ*

*1) *ಹರಿಹರ ವಿಧಾನಸಭಾ ಕ್ಷೇತ್ರ*ಬಿಪಿ ಹರೀಶ್ – ಬಿಜೆಪಿ 63924 ಶ್ರೀನಿವಾಸ್ ನಂದಿಗಾವಿ ಕಾಂಗ್ರೆಸ್- 59620ಎಚ್ ಎಸ್ ಶಿವಶಂಕರ – ಜೆಡಿಎಸ್ – 40580*ಬಿಜೆಪಿ ಗೆಲುವು – ಅಂತರ 4304*_________ ____________ ______

_2) *ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ* ಎಸ್ ಎಸ್ ಮಲ್ಲಿಕಾರ್ಜುನ ಕಾಂಗ್ರೆಸ್ – 92709ಲೊಕಿಕೆರೆ ನಾಗರಾಜ್ – ಬಿಜೆಪಿ – 68523ಬಾತಿ ಶಂಕರ್ – ಜೆಡಿಎಸ್ – 925*ಕಾಂಗ್ರೆಸ್ ಗೆಲುವು- ಅಂತರ 24186*________ _____________________

3) *ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ*

ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್ 84298B G ಅಜಯ್ ಕುಮಾರ್ – ಬಿಜೆಪಿ 56410ಅಮಾನುಲ್ಲಾ ಖಾನ್ – ಜೆಡಿಎಸ್ – 1296*ಕಾಂಗ್ರೆಸ್ ಗೆಲುವು- ಅಂತರ – 27888*______ ______ ________ _______

4) *ಮಾಯಕೊಂಡ ವಿಧಾನಸಭಾ ಕ್ಷೇತ್ರ*

ಕೆ ಎಸ್ ಬಸವಂತಪ್ಪ – ಕಾಂಗ್ರೆಸ್ -70204ಪುಷ್ಪಾ ವಾಗೀಶ್ ಸ್ವಾಮಿ- ಪಕ್ಷೇತರ- 37334ಬಸವರಾಜ್ ನಾಯ್ಕ್ – ಬಿಜೆಪಿ- 34144ಆನಂದಪ್ಪ – ಜೆಡಿಎಸ್ – 12806*ಗೆಲುವು ಕಾಂಗ್ರೆಸ್- ಅಂತರ 32870*_____________________________

5) *ಚನ್ನಗಿರಿ ವಿಧಾನಸಭಾ ಕ್ಷೇತ್ರ*

ಬಸವರಾಜ್ ಶಿವಗಂಗಾ – ಕಾಂಗ್ರೆಸ್ – 77414ಮಾಡಾಳು ಮಲ್ಲಿಕಾರ್ಜುನ – ಪಕ್ಷೇತರ- 61260ಎಚ್ ಎಸ್ ಶಿವಕುಮಾರ್ – ಬಿಜೆಪಿ- 21229ತೆಜಸ್ವಿ ಪಟೇಲ್ – ಜೆಡಿಎಸ್ 1204*ಕಾಂಗ್ರೆಸ್ ಗೆಲುವು- ಅಂತರ – 16154*________________________________

6) *ಹೊನ್ನಾಳಿ ವಿಧಾನಸಭಾ ಕ್ಷೇತ್ರ*

ಡಿ ಜಿ ಶಾಂತನಗೌಡ -ಕಾಂಗ್ರೆಸ್- 92392ಎಂ ಪಿ ರೇಣುಕಾಚಾರ್ಯ- ಬಿಜೆಪಿ- 74832Jds – no candidate*ಕಾಂಗ್ರೆಸ್ ಗೆಲುವು- ಗೆಲುವಿನ ಅಂತರ -17560*_______________________________

7) *ಜಗಳೂರು ವಿಧಾನಸಭಾ ಕ್ಷೇತ್ರ*

ಬಿ ದೇವೆಂದ್ರಪ್ಪ- ಕಾಂಗ್ರೆಸ್- 50765S V ರಾಮಚಂದ್ರ – ಬಿಜೆಪಿ- 49891H P ರಾಜೇಶ್ – ಪಕ್ಷೇತರ- 49442*ಕಾಂಗ್ರೆಸ್ ಗೆಲುವು- ಅಂತರ 874*

Share with friends

Related Post

Leave a Reply

Your email address will not be published.