Seven days time for new voters to register online

ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಿಲ್ಲವೇ? ಚಿಂತೆ ಬೇಡ, ಮತಪಟ್ಟಿಗೆ ಹೆಸರು ಸೇರಿಸಲು ಇನ್ನೂ 7 ದಿನಗಳ ಕಾಲಾವಕಾಶವಿದೆ.ಮೇ 10ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಮತದಾರರ ಅಂತಿಮ ಪಟ್ಟಿಯೂ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ, ಏಪ್ರಿಲ್ 1ರಂದು 18 ವರ್ಷ ತುಂಬುವ ಎಲ್ಲರಿಗೂ ಚುನಾವಣಾ ಆಯೋಗದ ಆಶಯ, ಅಂತಹವರು ಏ. 11 ರೊಳಗೆ ತಮ್ಮ ಹೆಸರನ್ನು ಸೇರಿಸಲು ಆಯೋಗ ಅವಕಾಶ ಕಲ್ಪಿಸಿದ್ದು, ಈ ಬಾರಿಯೇ ಮತ ಮತದಾನದ ಹಕ್ಕು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಭಾಗವಹಿಸಬೇಕೆಂಬುದು ಚಲಾಯಿಸಬಹುದು. ಎ ಅರ್ಜಿ ಸಲ್ಲಿಕೆ ಹೇಗೆ?: ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವೋಟರ್ ಹೆಲ್ಸ್ ಲೈನ್ ಆ್ಯಪ್ ಹಾಗೂ 1950 ಟೋಲ್ ಫ್ರೀ ನಂಬರ್ ಮೂಲಕವೂ ಹೆಸರು ಸೇರಿಸಬಹುದು. ಬೂತ್ ಮಟ್ಟದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿದರೆ ‘ಗರುಡ’ ಆ್ಯಪ್‌ನಲ್ಲೂ ಆನ್‌ಲೈನ್‌ ಮೂಲಕ ಹೆಸರು ಸೇರ್ಪಡೆ ಮಾಡಿಸಿಕೊಳ್ಳುತ್ತಾರೆ. ಹೊಸದಾಗಿ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲಾ-ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ವಿಳಾಸದभारत निर्वाचन आयोग 0ಹೇಗೆ ಸೇರ್ಪಡೆ?Election of IndiaCommissionವೋಟರ್ ಹೆಲ್ತ್‌ಲೈನ್‌ ಆ್ಯಪ್ ಮೂಲಕ ಅಥವಾಬೂತ್ ಮಟ್ಟದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿ ಭೌತಿಕವಾಗಿಯೂ ಅರ್ಜಿ ಸಲ್ಲಿಸಬಹುದು.ಫಾರಂ 6 ಚುನಾವಣಾ ಆಯೋಗದ ವೆಬ್ ಪ್ರಾಬಂ | ಸೈಟಿನಲ್ಲಿ ಫಾರಂ 6ಅನ್ನು ಆನ್ ಲೈನ್ ಮೂಲಕ ಭರ್ತಿ ಮಾಡಲು ಹೊರಟರೆ ಕನ್ನಡ ಭಾಷಾ ಸಮಸ್ಯೆ ಎದುರಾಗಿದೆ. ರಾಜೇಶ್ವರಿ ಎಂಬ ಹೆಸರನ್ನು ಇಂಗ್ಲಿಷ್ ನಲ್ಲಿ ಟೈಪಿಸಿದರೆ ಅದು ಸರಿ ಇರುತ್ತೆ. ಆದರೆ, ಅದನ್ನು ಆನ್‌ಲೈನ್ ಕನ್ನಡೀಕರಿಸುವ ವೇಳೆ ರಾಜಈಶ್ವರಿ ಆಗುತ್ತೆ. ಫಾದರ್ ಎಂದು ಟೈಪಿಸಿದರೆ ತಂದೆ ಬದಲು ಫಾಠರ್ ಎಂದು ಕನ್ನಡೀಕರಿಸುತ್ತೆ. ಇದನ್ನು ಸರಿಪಡಿಸುವ ಆಯ್ಕೆಯೂ ಅನ್‌ಲೈನಿನಲ್ಲಿ ಇಲ್ಲದಂತಾಗಿದೆ. ಅಲ್ಲಿರುವ ಕೀ ಬೋರ್ಡ್ ಕೂಡ ಸಹಕರಿಸುತ್ತಿಲ್ಲ ಎಂದು ವೋಟರ್‌ ದೂರಿದ್ದಾರೆ.ದೊಂದಿಗೆ ಸಲ್ಲಿಸಬೇಕು. ಪುರಾವೆಯ ಜೆರಾಕ್ಸ್ (ಬ್ಯಾಂಕ್ ಅಥವಾ ಅಂಚೆ ಪಾಸ್ ಬುಕ್, ಪಡಿತರ ಚೀಟಿ, ಡೈವಿಂಗ್ ಲೈಸೆನ್ಸ್, ಗ್ಯಾಸ್ ಬಿಲ್ ಇತ್ಯಾದಿ) ಪ್ರತಿಯನ್ನು ತಮ್ಮ ಭಾವಚಿತ್ರ >>05

Share with friends

Related Post

Leave a Reply

Your email address will not be published.