Saftv

ದಾವಣಗೆರೆದಾವಣಗೆರೆ: ಸಿಇಟಿ ಪರೀಕ್ಷೆ; ಎರಡು ದಿನ‌ ಪರೀಕ್ಷೆ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿದಾವಣಗೆರೆ: ನಗರದ 20 ಪರೀಕ್ಷಾ ಕೇಂದ್ರಗಳಲ್ಲಿ ಮೇ 20 ಮತ್ತು 21 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)

ದಾವಣಗೆರೆದಾವಣಗೆರೆ: ಸಿಇಟಿ ಪರೀಕ್ಷೆ; ಎರಡು ದಿನ‌ ಪರೀಕ್ಷೆ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿದಾವಣಗೆರೆ: ನಗರದ 20 ಪರೀಕ್ಷಾ ಕೇಂದ್ರಗಳಲ್ಲಿ ಮೇ 20 ಮತ್ತು 21 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದ್ದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ಪರೀಕ್ಷೆ ನಡೆಯುವ ದಿನದಂದು ಸಾರ್ವಜನಿಕ ಪ್ರವೇಶಕ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಶಿವಾನಂದಕಾಪಶಿ ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆ, ಅಂಗಡಿಗಳ ಪರೀಕ್ಷಾ ಅವಧಿಯಲ್ಲಿ ಮುಚ್ಚಿಸಲು ತಿಳಿಸಿದ್ದಾರೆ.

Saftv

SSLC ನಂತರ ಖಚಿತ ಉದ್ಯೋಗಾವಕಾಶ ಹಾಗೂ ಉತ್ತಮ ಭವಿಷ್ಯಕ್ಕಾಗಿ GTTC ಡಿಪ್ಲೊಮಾ ಆಯ್ಕೆ ಮಾಡಿಕೊಳ್ಳಿ.Diploma in• Tool & Die Making• Mechatronics• Precision Manufacturing• Electronics & Communication* Electrical & Electronics* Automation & Robotics* Artificial Intelligenceಪ್ರವೇಶ ಪಡೆಯಲು ಕೊನೆಯ ದಿನಾಂಕ 26.05.2023ಹೆಚ್ಚಿನ

SSLC ನಂತರ ಖಚಿತ ಉದ್ಯೋಗಾವಕಾಶ ಹಾಗೂ ಉತ್ತಮ ಭವಿಷ್ಯಕ್ಕಾಗಿ GTTC ಡಿಪ್ಲೊಮಾ ಆಯ್ಕೆ ಮಾಡಿಕೊಳ್ಳಿ.Diploma in• Tool & Die Making• Mechatronics• Precision Manufacturing• Electronics & Communication* Electrical & Electronics* Automation & Robotics* Artificial Intelligenceಪ್ರವೇಶ ಪಡೆಯಲು ಕೊನೆಯ ದಿನಾಂಕ 26.05.2023ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 155267 (ಕೌಶಲ್ಯ ಸಹಾಯವಾಣಿ)https://gttc.karnataka.gov.in/ಕರ್ನಾಟಕದ ಹೆಮ್ಮೆ.. ನಮ್ಮ GTTC..- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ