Saftv

ಹರಿಹರ:- ವಸತಿ ಕಾಲೇಜಿನ ವಿದ್ಯಾರ್ಥಿನಿ ತಡ ರಾತ್ರಿ ಕಾಂಪೌಂಡ್ ಮೇಲಿಂದ ಜಾರಿ ಬಿದ್ದು ಸಾವು .ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ

ಹರಿಹರ:- ವಸತಿ ಕಾಲೇಜಿನ ವಿದ್ಯಾರ್ಥಿನಿ ತಡ ರಾತ್ರಿ ಕಾಂಪೌಂಡ್ ಮೇಲಿಂದ ಜಾರಿ ಬಿದ್ದು ಸಾವು .ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ರಾತ್ರಿ ವೇಳೆ ಕಾಂಪೌಂಡ್ ಮೇಲಿಂದ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.ಸಿನಿಕ್ಷಾ(16) ಮೃತ ವಿದ್ಯಾರ್ಥಿನಿ. ರಾತ್ರಿ ವೇಳೆ ವಸತಿ ಶಾಲೆ ಕಾಂಪೌಂಡ್ ಜಂಪ್ ಮಾಡಲು ಹೋಗಿ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ನಾಲ್ಕು ದಿನದ ಹಿಂದೆ ತಂದೆಯೇ ಬಂದು ವಸತಿ ಕಾಲೇಜ್ ಗೆ ಸೇರಿಸಿ ಹೋಗಿದ್ದರು….