ರಾಜ್ಯದಲ್ಲಿ 13,87 ಲಕ್ಷ ‘BPL’ ಕಾರ್ಡ್ ರದ್ದು, ನಿಮ್ಮ ಕಾರ್ಡ್ ರದ್ದಾಗಿದ್ಯಾ ಅಂತ ಜಸ್ಟ್ ಹೀಗೆ ಚೆಕ್ ಮಾಡಿ..!
ರಾಜ್ಯದಲ್ಲಿ 13,87 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಅಕ್ರಮ ಪಡಿತರಚೀಟಿದಾರರಿಗೆ ಸರ್ಕಾರ ಶಾಕ್ ನೀಡಿದೆ. ಒಟ್ಟು 4036 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದನ್ನು ಪತ್ತೆ ಮಾಡಲಾಗಿದೆ. 2964 ಕುಟುಂಬಗಳ ಕಾರ್ಡ್ ಗಳನ್ನು ಈಗಾಗಲೇ ರದ್ದು ಮಾಡಲಾಗಿದೆ ಆಹಾರ ಇಲಾಖೆ ಸಚಿವ…