1 ಕಿಲೋಮೀಟರ್ ಚಲಿಸಲು ರೈಲಿಗೆ ಎಷ್ಟು ಲೀಟರ್ ಇಂಧನ ಬೇಕು?
ರೈಲುಗಳ ಡೀಸೆಲ್ ಇಂಜಿನ್‌ಗಳನ್ನು ಕಾರ್ಯಕ್ಷಮತೆ ಆಧರಿಸಿ ವಿಂಗಡಿಸಲಾಗಿದೆ. ಡೀಸೆಲ್ ಟ್ಯಾಂಕ್‌ಗಳು 5000, 5,500 ಮತ್ತು 6,000 ಲೀಟರ್ ಸಾಮರ್ಥ್ಯದವು. ರೈಲಿನ ಮೈಲೇಜ್ ಹೊರೆ ಮತ್ತು ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಈಗಾಗಲೇ ಹಲವು ಭಾಗದಲ್ಲಿ ರೈಲುಗಳ ವಿದ್ಯುದೀಕರಣ ಪೂರ್ಣಗೊಂಡಿದೆ. ವಿದ್ಯತ್ ಸಂಪರ್ಕ ಇಲ್ಲದ…