G Parameshwar : ಒಳಮೀಸಲಾತಿ ಅಂಕಿಅಂಶಗಳ ಬಗ್ಗೆ ತಕರಾರಿದೆ – ಜಿ. ಪರಮೇಶ್ವರ್
ಒಳ ಮಿಸಲಾತಿಗೆ ನಮ್ಮ ತಕರಾರಿಲ್ಲ. ಆದರೆ ಅಂಕಿ ಅಂಶಗಳ ಸರಿಯಿಲ್ಲ ಎನ್ನುವ ಅಭಿಪ್ರಾಯ ಬಂದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ಮೊದಲು ಶಾಸಕರ ಸಭೆ ನಡೆಸಿದಾಗ ಒಳ ಮಿಸಲಾತಿ ಬೇಡ ಎಂದು ಹೇಳಿದ್ದರು.…