Saf news job education

7th Pay Commission: ತುಟ್ಟಿಭತ್ಯೆ ಬೆನ್ನಲ್ಲೆ ರಾಜ್ಯ ಸರ್ಕಾರಿ ನೌಕರರಿಗೆ ‘ದೀಪಾವಳಿ ಬಂಪರ್’ ಘೋಷಣೆ

ದೀಪಾವಳಿ ಹಬ್ಬಕ್ಕೆ ಸರ್ಕಾರಿ ನೌಕರರ ಖಷಿ ಡಬಲ್ ಆಗಿದೆ.ಕೇಂದ್ರ ಸರ್ಕಾರವು ಈಗಾಗಲೇ ನೌಕರರಿಗೆ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಿದೆ. ದಿಪಾವಳಿಗೂ ಮೊದಲೇ ಶೇಕಡಾ 3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಿದೆ. ಅದರ ಪ್ರಮಾಣ ಸದ್ಯ 53ಕ್ಕೆ ತಲುಪಿದೆ. ಇದರ ಬೆನ್ನಲ್ಲೆ ಹಲವು ಭತ್ಯೆಗಳು ಸಹ ಪರಿಷ್ಕರಣೆಗೊಳ್ಳಲಿವೆ ಎನ್ನಲಾಗಿದೆ. ಈ ಮಧ್ಯೆ ಎದುರಾದ ದೀಪಾವಳಿಗೆ ವಿವಿಧ ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸುವ ಮೂಲಕ ಉದ್ಯೋಗಿಗಳ ಖಷಿ ಹೆಚ್ಚಿಸಿವೆ. ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರದಂತಹ ಸಂದರ್ಭದಲ್ಲಿ…

Saf news job education

ಹಿಂದಿ ಭಾಷೆ ಮೇಲೆ ದಬ್ಬಾಳಿಕೆ ಸರಿಯಲ್ಲ: ಯು.ಟಿ. ಫರ್ಜಾನ

ಫರ್ಜಾನ ಹೇಳಿದ್ದಾರೆ.ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿ ಭಾಷೆ ಮೇಲೆ ನಮಗೆ ಅಭಿಮಾನವಿದೆ. ಆದರೆ ಅದರ ಹೇರಿಕೆ ಸರಿಯಲ್ಲ. ಭಾಷಾವಾರು ಏಕೀಕರಣದ ವೇಳೆ ತಮಿಳುನಾಡಿನಲ್ಲಿ ತಮಿಳರು, ಆಂಧ್ರದಲ್ಲಿ ತೆಲುಗಿನವರು ಒಂದಾದರು. ಆದರೆ ಕಳೆದ 75 ವರ್ಷಗಳಲ್ಲಿ ಕರ್ನಾಟಕದಲ್ಲಿ ಏಕೀಕರಣಕ್ಕೆ ಇನ್ನೂ ನಾವು ಕಷ್ಟ ಪಡುತ್ತಿರುವಾಗ ಹಿಂದಿ ದಬ್ಬಾಳಿಕೆ ಸರಿಯಲ್ಲ. ಈ ಬಗ್ಗೆ ವ್ಯಾಪಕ ಅರಿವು ಮೂಡಬೇಕೆಂಬುದು ನನ್ನ ಕಳಕಳಿ ಎಂದವರು ಹೇಳಿದರು. ದೇಶಪ್ರೇಮದ ಚೌಕಟ್ಟಿನಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇಳಲಾಗುತ್ತದೆ….

Saf news job education

300 ಅರ್ಜಿ, 500 ಇಮೇಲ್, 5 ತಿಂಗಳ ಸತತ ಪ್ರಯತ್ನ, ಭಾರತೀಯನಿಗೆ ಟೆಸ್ಲಾದಲ್ಲಿ ಸಿಕ್ತು ಉದ್ಯೋಗ!

ಇದೀಗ ಭಾರತೀಯ ಯುವಕ ಕಳೆದ 5 ತಿಂಗಳಿನಿಂದ ನಡಿಸೆದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಯುವ ಎಂಜಿನೀಯರ್ ಇದೀಗ ಟೆಸ್ಲಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 5 ತಿಂಗಳ ಉದ್ಯೋಗಾಗಿ 300 ಅರ್ಜಿ, 500 ಇಮೇಲ್ ಕಳುಹಿಸಿದ್ದಾನೆ. 5 ತಿಂಗಳು ವೇತನ ಇಲ್ಲದೆ ಅಲೆದಾಡಿದ್ದಾನೆ. ಹೌದು ಪುಣೆಯ ಧ್ರುವ್ ಲೋಯಾ ಪಯಣ ಕೆಲಸ ಅರಸುತ್ತಿರುವ ಹಲವರಿಗೆ ಸ್ಪೂರ್ತಿಯಾಗಿದೆ. ಟೆಸ್ಲಾ ಉದ್ಯೋಗ ಗಿಟ್ಟಿಸಿಕೊಳ್ಳಲು ಈ ಯುವ ಎಂಜಿನೀಯರ್‌ಗೆ ಲಿಂಕ್ಡ್‌ಇನ್, ಚಾಟ್‌ಜಿಪಿ ಕೂಡ ನರವಾಗಿದೆ ಅನ್ನೋದು ವಿಶೇಷ. ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ…

Saf news job education

ನನಗೆ ಸೂಪರ್ಪವರ್ ಇದೆ ಏನು ಆಗಲ್ಲ ಎಂದು ಹಾಸ್ಟೆಲ್ 4ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ! ನಂತರ ನಡೆದಿದ್ದಿಷ್ಟು. | College Student

College Student : ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಜಿಗಿದ 19 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಕೊಯಮತ್ತೂರು ಬಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಭು, ತನಗೆ ಸೂಪರ್ಪವರ್ ಇದೆ ಎಂದು ಹೇಳಿ, ಅದನ್ನು ಪ್ರದರ್ಶಿಸಲು ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ.ಬಿದ್ದ ರಭಸಕ್ಕೆ ಕಾಲು, ಕೈ ಮುರಿದು ತಲೆಗೆ ತೀವ್ರ ಪೆಟ್ಟಾಗಿದೆ.ಈ ಘಟನೆ ಕೊಯಮತ್ತೂರಿನ ಮಲುಮಿಚಂಪಟ್ಟಿ ಬಳಿಯ ಮೈಲೇರಿಪಾಳ್ಯಂನಲ್ಲಿ ಸೋಮವಾರ (ಅ.28) ಸಂಜೆ ನಡೆದಿದೆ. ವಿದ್ಯಾರ್ಥಿ ಪ್ರಭು, ಈರೋಡ್ ಜಿಲ್ಲೆಯ ಪೆರುಂದರೈ ಬಳಿಯ ಮೆಕ್ಕೂರು ಗ್ರಾಮದ ನಿವಾಸಿ. ಮೂರನೇ…