BIG NEWS : ಸರ್ಕಾರದ ಎಲ್ಲಾ ಯೋಜನೆಯ ಲಾಭ ಪಡೆಯಲು `ಆಧಾರ್ ಸೀಡಿಂಗ್’ ಕಡ್ಡಾಯ : ಇಲ್ಲದಿದ್ರೆ ಖಾತೆಗೆ ಬರಲ್ಲ ಹಣ!
ಇಂದಿನ ಕಾಲದಲ್ಲಿ ಆಧಾರ್ ಸೈಡಿಂಗ್ ಮಾಡುವುದು ಕಡ್ಡಾಯ ಪ್ರಕ್ರಿಯೆಯಾಗಿದೆ. ವಿಶೇಷವಾಗಿ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಬಯಸುವ ಜನರು, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ ಆಧಾರ್ ಸೀಡಿಂಗ್ ಎಂದರೆ ನಿಮ್ಮ…