ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ
ಪ್ರತಿಯೊಬ್ಬ ಭಾರತೀಯರಿಗೂ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್. ಒಂದು ರೀತಿ ಎಲ್ಲಾ ಡಾಂಕ್ಯೂಮೆಂಟ್ಗಳ ಕಾರ್ಡ್ಗಳಿಗೆ ಅಧಿಪತಿಯೇ ಈ ಆಧಾರ್ ಕಾರ್ಡ್. ಇದೊಂದು ಚೀಟಿ ಸರಿಯಿದ್ದರೇ ಉಳಿದೆಲ್ಲವೂ ಕೂಡ ಬಹಳ ಸರಳ ಹಾಗೂ ಸುಲಭ. ಹೌದು, ನಾವು ಪಡಿತರ…