Saf news job education

ಇಂದು ಮಲೆಬೆನ್ನೂರಿನಲ್ಲಿ ಶ್ರೀ ಕನಕ ಜಯಂತಿ ಪ್ರಯುಕ್ತ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು..

ಇಂದು ಮಲೆಬೆನ್ನೂರಿನಲ್ಲಿ ಶ್ರೀ ಕನಕ ಜಯಂತಿ ಪ್ರಯುಕ್ತ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು…ಎನ್ ಹೆಚ್ ಶ್ರೀನಿವಾಸ್ ನಂದಿಗಾವಿ ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ವಿಧಾನಸಭಾ ಕ್ಷೇತ್ರ ಹರಿಹರ

Saf news job education

INSPIRE EXPIRED.??

ಬಾರದೂರಿಗೆ ಹೋದ ಭಾ(ರದ)ವ ಜೀವಿ.!!ನಿಂತು ಮಾಲೆ ಹಾಕಿಸಿಕೊಳ್ಳಬೇಕಾದವರುಮಲಗಿ ಮಾಲೆ ಹಾಕಿಸಿಕೊಂಡರೆ ಹೆ(ಸ)ತ್ತವರ ಕರುಳು ಹೇಗಾಗಿರಬಾರದು..??Today, we lost a guiding light.Mr. Sharat GN touched countless lives through their coaching institute. 👆🏻👆🏻👆🏻👆🏻👆🏻👆🏻👆🏻👆🏻INSPIRE EXPIRED.??😭😳😢😳😢😳😢😳ಬಾರದೂರಿಗೆ ಹೋದ ಭಾ(ರದ)ವ ಜೀವಿ.!!ನಿಂತು ಮಾಲೆ ಹಾಕಿಸಿಕೊಳ್ಳಬೇಕಾದವರುಮಲಗಿ ಮಾಲೆ ಹಾಕಿಸಿಕೊಂಡರೆ ಹೆ(ಸ)ತ್ತವರ ಕರುಳು ಹೇಗಾಗಿರಬಾರದು..??Today, we lost a guiding light.Mr. Sharat GN touched countless lives through their coaching institute. A true inspiration to…

Saf news job education

SBI New Notification: ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 160+ Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ

SBI New Notification: ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 160+ Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.⚫ Qualification: BE (Civil/Electrical/Fire)⚫ ಅರ್ಜಿ ಸಲ್ಲಿಸುವ ಅವಧಿ: 22-11-2024 ರಿಂದ 12-12-2024 ರ ವರೆಗೆ.⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:👇🏻👇🏻👇🏻👇🏻👇🏻👇🏻👇🏻👇🏻https://bank.sbi/careersಅಥವಾhttps://www.sbi.co.in/careers⚜️🔥⚜️🔥⚜️🔥⚜️🔥⚜️🔥

Saf news job education

K-SET Question Paper:ಇಂದು (2024 ನವೆಂಬರ್-24 ರಂದು)

👆🏻👆🏻👆🏻👆🏻👆🏻👆🏻👆🏻👆🏻👆🏻K-SET Question Paper:✍🏻📋✍🏻📋✍🏻📋✍🏻📋✍🏻ಇಂದು (2024 ನವೆಂಬರ್-24 ರಂದು) KEA ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!✍🏻📋✍🏻📋✍🏻📋✍🏻📋✍🏻

Saf news job education

FDA ನೇಮಕಾತಿ Updates:✍🏻📋✍🏻📋✍🏻📋✍🏻📋✍🏻⚫ ಈಗಾಗಲೇ ಹೊರಡಿಸಬೇಕಾಗಿದ್ದ 276 (187+89) FDA ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಆರಂಭವಾಗುವ ಬದಲು ವಿಳಂಬವಾಗಿದ್ದೇಕೆ.?

👆🏻👆🏻👆🏻👆🏻👆🏻👆🏻👆🏻👆🏻👆🏻FDA ನೇಮಕಾತಿ Updates:✍🏻📋✍🏻📋✍🏻📋✍🏻📋✍🏻⚫ ಈಗಾಗಲೇ ಹೊರಡಿಸಬೇಕಾಗಿದ್ದ 276 (187+89) FDA ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಆರಂಭವಾಗುವ ಬದಲು ವಿಳಂಬವಾಗಿದ್ದೇಕೆ.?⚫ FDA ಗೆ ಯಾವ Syllabus ನಂತೆ ಪರೀಕ್ಷೆ ನಡೆಸುತ್ತಾರೋ ಎಂಬುದನ್ನು RTI ನಲ್ಲಿ ಕೇಳಿದ ಮಾಹಿತಿಗೆ 2024 ನವೆಂಬರ್-08 ರಂದು KPSC ನೀಡಿದ ಅಧಿಕೃತ FDA Syllabus ಇದರಲ್ಲಿದೆ.!