Saf news job education

ನೀವು ಈ ಕೆಲಸ ಮಾಡದೆ ಇದ್ರೆ ಇಂದಿನಿಂದ ನಿಮ್ಮ ಈ 3 ವಿಧದ ಬ್ಯಾಂಕ್ ಖಾತೆ ಬಂದ್ ಆಗುತ್ತೆ.. ಹುಷಾರ್..!

ಈ ಹಿನ್ನೆಲೆ ನಿಮ್ಮ ಬ್ಯಾಂಕ್ ಅಕೌಂಟ್ ಸಹ ಇದೇ ರೀತಿ ಬಂದ್ ಆಗದಂತೆ ಮಾಡಲು ಈ ರೀತಿ ಮಾಡಿ.. ಈ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಡವಾಗುವ ಮೊದಲು ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ. ಮುಂಬರುವ RBI ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.. ಬ್ಯಾಂಕಿಂಗ್ ವಹಿವಾಟಿನ ಸುರಕ್ಷತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚಲು RBI ನಿರ್ಧಾರ ಮಾಡಿದೆ. ಈ ಹೊಸ ನಿಯಮವು ಬ್ಯಾಂಕಿಂಗ್ ವಂಚನೆ ಅಪಾಯಗಳನ್ನು ಕಡಿಮೆ ಮಾಡಲು, ಬ್ಯಾಂಕಿಂಗ್…

Saf news job education

BREAKING : ‘GST ಸಂಗ್ರಹ’ದಲ್ಲಿ ಶೇ.7.3ರಷ್ಟು ಏರಿಕೆ, ಡಿಸೆಂಬರ್’ನಲ್ಲಿ 1.77 ಲಕ್ಷ ಕೋಟಿ ರೂ. ಕಲೆಕ್ಷನ್ |GST collections

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಡಿಸೆಂಬರ್ನಲ್ಲಿ 1.77 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಸತತ ಹತ್ತನೇ ತಿಂಗಳು 1.7 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಜನವರಿ 1 ರಂದು ಬಿಡುಗಡೆಯಾದ ಅಂಕಿ ಅಂಶಗಳು ತಿಳಿಸಿವೆ. ತೆರಿಗೆ ಸಂಗ್ರಹವು 2023 ರ ಡಿಸೆಂಬರ್ನಲ್ಲಿ 1.65 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 7.3 ರಷ್ಟು ಹೆಚ್ಚಾಗಿದೆ, ಆದರೆ ಏಪ್ರಿಲ್ನಲ್ಲಿ ಗಳಿಸಿದ 2.1 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಶೇಕಡಾ 6.7…

Saf news job education

ನಿನ್ನೆ ನ್ಯೂ ಇಯರ್ ವೇಳೆ ‘BMTC’ಗೆ ಹರಿದು ಬಂದ ಆದಾಯ: 35 ಲಕ್ಷ ಜನರ ಸಂಚಾರ, 5 ಕೋಟಿ ಕಲೆಕ್ಷನ್ | BMTC Bus

ಬೆಂಗಳೂರು: ನಿನ್ನೆ ಹೊಸ ವರ್ಷಾಚರಣೆಯ ಸಂಭ್ರಮದ ವೇಳೆಯಲ್ಲಿ ಬಿಎಂಟಿಸಿಗೆ ಭರ್ಜರಿ ಆದಾಯವೇ ಹರಿದು ಬಂದಿದೆ. ನಿನ್ನೆ ಒಂದೇ ದಿನ 35 ಲಕ್ಷ ಜನರು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, ಬರೋಬ್ಬರಿ 5 ಕೋಟಿ ಆದಾಯ ಬಂದಿದೆ. ಬೆಂಗಳೂರಲ್ಲಿ ನಿನ್ನೆ ರಾತ್ರಿಯಂದು ಹೊಸ ವರ್ಷಾಚರಣೆಯನ್ನು ಜನರು ಸಂಭ್ರಮದಿಂದ ಆಚರಿಸಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧೆಡೆಯಲ್ಲೇ ಜನ ಸಾಗರವೇ ಸೇರಿತ್ತು.ನಗರದ ವಿವಿಧೆಡೆಗಳಿಂದ ಆಗಮಿಸಿದ್ದಂತ ಜನರು ಹೊಸ ವರ್ಷಾಚರಣೆಯನ್ನು ಆಚರಿಸಿ ಸಂಭ್ರಮಿಸಿದರು. ಇವರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್…

Saf news job education

80 ಕೋಟಿ ಆಸ್ತಿ, ಮಗ ಉದ್ಯಮಿ, ಮಗಳು ಸುಪ್ರೀಂ ಕೋರ್ಟ್ ವಕೀಲೆ; ಅನಾಥ ಹೆಣವಾದ 400 ಪುಸ್ತಕಗಳ ಲೇಖಕ

ಲಕ್ನೋ: 400ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿರುವ ಖ್ಯಾತ ಲೇಖಕ ಶ್ರೀನಾಥ್ ಖಂಡೇಲ್ವಾಲ್ ಡಿಸೆಂಬರ್ 30ರಂದು ವಿಧಿವಶರಾಗಿದ್ದು, ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬದ ಯಾವ ಸದಸ್ಯರು ಭಾಗಿಯಾಗದ ಕಾರಣಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 86 ವರ್ಷದ ಶ್ರೀನಾಥ್ ಖಂಡೇಲ್ವಾಲ್, 80 ಕೋಟಿ ಆಸ್ತಿ ಹೊಂದಿದ್ದರೂ ಜೀವನದ ಕೊನೆ ಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆಯುವ ಪರಿಸ್ಥಿತಿ ಬಂದಿತ್ತು. 2024ನೇ ಮಾರ್ಚ್‌ ತಿಂಗಳಲ್ಲಿ ಉತ್ತರ ಪ್ರದೇಶದ ವಾರಣಾಸಿಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಲೇಖಕ ಶ್ರೀನಾಥ್ ಖಂಡೇಲ್ವಾಲ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರುಲೇಖಕ ಶ್ರೀನಾಥ್ ಖಂಡೇಲ್ವಾಲ್…

Saf news job education

ಕನ್ನಡ ರಚಕ ಪಂಚವಾರ್ಷಿಕ ಯೋಜನೆಯಾದ ಎಸ್‌ಐ ನೇಮಕಾತಿ 545 ಹುದ್ದೆ ಭರ್ತಿಗೆ ಆಯ್ಕೆಪಟ್ಟಿ ಪ್ರಕಟ | ಎರಡು ತಿಂಗಳು ಕಳೆದರೂ ಸಿಗದ ಆದೇಶ ಪತ್ರ

ಕನ್ನಡ ರಚಕ ಪಂಚವಾರ್ಷಿಕ ಯೋಜನೆಯಾದ ಎಸ್‌ಐ ನೇಮಕಾತಿ 545 ಹುದ್ದೆ ಭರ್ತಿಗೆ ಆಯ್ಕೆಪಟ್ಟಿ ಪ್ರಕಟ | ಎರಡು ತಿಂಗಳು ಕಳೆದರೂ ಸಿಗದ ಆದೇಶ ಪತ್ರ ಅದೇಶ ಲಭಿಸಿಲ್ಲ. ಹೊಸ ವರ್ಷದಲ್ಲಾದರೂ ನೇಮಕಾತಿ ಪತ್ರ ಕೈ ಸೇರುತ್ತಾ ಎಂದು ಅಭ್ಯರ್ಥಿಗಳು ಕಾಯುತ್ತಿದ್ದಾರೆ. II ವಿಜಯವಾಣಿ ಸುದ್ದಿಜಾಲ ಬೆಂಗಳೂರು ರಾಜ್ಯದಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳು ನೇಮಕಾತಿಗೆ ಗ್ರಹಣ ಬಿಟ್ಟಂತೆ ಕಾಣುತ್ತಿಲ್ಲ. ಅಂತಿಮ ಫಲಿತಾಂಶ ಪ್ರಕಟವಾಗಿ 2 ತಿಂಗಳು ಕಳೆದರೂ ನೇಮಕಾತಿ ಅದೇಶ ಪ್ರತಿ ನೀಡಲು ಪೊಲೀಸ್‌ ಇಲಾಖೆ ಮೀನಮೇಷ…

Saf news job education

PSI ನೇಮಕಾ(ಪಜೀ)ತಿ: ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ

👆🏻👆🏻👆🏻👆🏻👆🏻👆🏻👆🏻👆🏻PSI ನೇಮಕಾ(ಪಜೀ)ತಿ:✍🏻📋✍🏻📋✍🏻📋✍🏻📋⚫ ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ ಆದರೆ ಆದೇಶ ಸಿಗುತ್ತಿಲ್ಲ.!!(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)⚫ ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ SR WORLD ಮೂಲಕ ವಿನಂತಿಸಿದ್ದಾರೆ.!!⚫ ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ…

Saf news job education

Bank of Baroda Professionals Recruitment 2025 – Apply Online for 1267 Posts Name of the Post: Bank of Baroda Various Vacancy Online Form 2025*Total Vacancy: 1267

*Bank of Baroda Professionals Recruitment 2025 – Apply Online for 1267 Posts Name of the Post: Bank of Baroda Various Vacancy Online Form 2025*Total Vacancy: 1267Brief Information: Bank of Baroda (BOB) has published a notification for the recruitment of Manager, Officer, IT Engineer & Other Vacancy on Regular Basis. Those Candidates who are interested in…

Saf news job education

SBI PO Recruitment 2025 – Apply Online for 600 Posts Name of the Post: SBI PO 2025 Online Form. Total Vacancy: 600Brief Information: State Bank of India (SBI)

*SBI PO Recruitment 2025 – Apply Online for 600* *Posts Name of the Post: SBI PO 2025 Online Form*Total Vacancy: 600Brief Information: State Bank of India (SBI) has advertised a notification for the recruitment of Probationary Officers vacancy. Those Candidates who are Interested to the following vacancy and completed all Eligibility Criteria can read the…