KAS ಪರೀಕ್ಷೆ ಮತ್ತೆ ಎಡವಟ್ಟು:

👆🏻👆🏻👆🏻👆🏻👆🏻👆🏻👆🏻👆🏻👆🏻👆🏻KAS ಪರೀಕ್ಷೆ ಮತ್ತೆ ಎಡವಟ್ಟು:✍🏻📋✍🏻📋✍🏻📋✍🏻📋✍🏻📋⚫ ಲೋಕಸೇವಾ ಆಯೋಗದ ಲೋಪ, ಕನ್ನಡಿಗರ ಕೋಪ, ಅಭ್ಯರ್ಥಿಗಳು ಏನ್ ಮಾಡಿದ್ದಾರೋ ಪಾಪ.!!⚫ ಇದು ಯಾವುದೋ ಸಣ್ಣಪುಟ್ಟ LKG / UKG ಮಕ್ಕಳಿಗೆ ನಡೆಸಿದ ಪರೀಕ್ಷೆಯಲ್ಲ.! ಇಡೀ ರಾಜ್ಯದ ಬೊಕ್ಕಸವನ್ನು ರಕ್ಷಿಸಬಲ್ಲ, ಆಡಳಿತದ ದಿಕ್ಕನ್ನು ನಿರ್ಧರಿಸಬಲ್ಲ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷೆ.!! ಹೌದು ನಿನ್ನೆ KPSC ನಡೆಸಿದ KAS ಮರುಪರೀಕ್ಷೆಯಲ್ಲಿಯೂ ಕೂಡಾ ಮತ್ತೆ ಮರುಕಳಿಸಿದೆ ಕನ್ನಡ ಭಾಷಾಂತರ ದೋಷ.!!✍🏻📋✍🏻📋✍🏻📋✍🏻📋✍🏻📋

Share with friends

Related Post

Leave a Reply

Your email address will not be published.