COMPUTER COMPULSORY:

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻★ : ★🖥️✍🏻🖥️✍🏻🖥️✍🏻🖥️✍🏻🖥️✍🏻🖥️✍🏻♣️ ಸರಕಾರಿ ನೌಕರರೇ / ಅಧಿಕಾರಿಗಳೇ ದಯವಿಟ್ಟು ಗಮನಿಸಿ.! ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (Computer Literacy Test) ಗಳನ್ನು ತೆಗೆದುಕೊಳ್ಳಲು ಕಟ್ಟುನಿಟ್ಟಿನ ಆದೇಶ ಇದೀಗ (03-04-2023ರಂದು) ಹೊರಬಿದ್ದಿದೆ.!!♣️ ಈಗಾಗಲೇ ಸೇವೆಯಲ್ಲಿರುವ ಸರಕಾರಿ ನೌಕರರು 2023ರ ಡಿಸೆಂಬರ್ 31ರೊಳಗಾಗಿ CLT ಪಾಸ್ ಮಾಡಲು ಡೆಡ್ ಲೈನ್.!!♣️ CLT ಪಾಸ್ ಮಾಡದಿದ್ದರೆ Promotion ಇಲ್ಲ, Increment ಕೊಡಲ್ಲ, Probationary Period (PP) Clear ಆಗಲ್ಲ.!!♣️ ಯಾರು ಯಾರಿಗೆ ಇದರಿಂದ ವಿನಾಯಿತಿ ಇದೆ ಗೊತ್ತಾ.♣️ CLT WEBSITE:👇🏻👇🏻👇🏻👇🏻👇🏻👇🏻👇🏻👇🏻👇🏻✍🏻🖥️✍🏻🖥️✍🏻🖥️✍🏻🖥️✍🏻🖥️✍🏻🖥️

https://clt.karnataka.gov.in

Share with friends

Related Post

Leave a Reply

Your email address will not be published.