ACF Mains Result Soon:

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻★ ACF Mains Result Soon: ★✍🏻📃✍🏻📃✍🏻📃✍🏻📃✍🏻📃✍🏻⚫ ACF ಮುಖ್ಯ ಪರೀಕ್ಷೆಯ ಫಲಿತಾಂಶಕ್ಕೆ ಕ್ಷಣಗಣನೆ.!!⚫ ಕರ್ನಾಟಕ ರಾಜ್ಯ ಅರಣ್ಯ, ಪರಿಸರ & ಜೀವಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (Assistant Conservator of Forest /ACF) ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಮೌಲ್ಯಮಾಪನವು ನಿನ್ನೆ ಪೂರ್ಣಗೊಂಡಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿ (Eligible List) ಯನ್ನು ಆಯೋಗದ ಅನುಮೋದನೆಗಾಗಿ ಸಲ್ಲಿಸಲಾಗಿದೆ.⚫ ಸಂದರ್ಶನಕ್ಕೆ ಮುಂಚೆಯೇ ಸಹಿಷ್ಣುತೆ (Endurance) ಮತ್ತು ಇತರ ವೈದ್ಯಕೀಯ (Medical) ಪರೀಕ್ಷೆಗಳನ್ನು ಮಾಡಲು ನಿರ್ಧರಿಸಲಾಗಿದೆ.!!⚫ ಸಂಬಂಧಿಸಿದ ಅಭ್ಯರ್ಥಿಗಳು ಸನ್ನದ್ಧರಾಗಿ.!!⚫ ಕೃಪೆ: KPSC ಕಾರ್ಯದರ್ಶಿಗಳ ಟ್ವೀಟ್✍🏻📃✍🏻📃✍🏻📃✍🏻📃✍🏻📃✍🏻

Share with friends

Related Post

Leave a Reply

Your email address will not be published.