Air India Pilot: ನಾನ್ವೆಜ್ ಬಿಡುವಂತೆ ಟಾರ್ಚರ್? 25 ವರ್ಷದ ಮಹಿಳಾ ಪೈಲೆಟ್ ಸಾವು, ಬಾಯ್ಫ್ರೆಂಡ್ ಅರೆಸ್ಟ್!
https://youtu.be/aQ_Z_SAABOs?feature=shared Air India Pilot: ನಾನ್ವೆಜ್ ಬಿಡುವಂತೆ ಟಾರ್ಚರ್? 25 ವರ್ಷದ ಮಹಿಳಾ ಪೈಲೆಟ್ ಸಾವು, ಬಾಯ್ಫ್ರೆಂಡ್ ಅರೆಸ್ಟ್!ಮುಂಬೈ: 25 ವರ್ಷದ ಏರ್ ಇಂಡಿಯಾ ಪೈಲಟ್ನ ಮೃತದೇಹ ಮುಂಬೈನ ಫ್ಲಾಟ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆಕೆಯ ಬಾಯ್ಫ್ರೆಂಡ್ನನ್ನು ಆತ್ಮಹತ್ಯೆಗೆ ಕುಮ್ಮಕ್ಕು…