ಸರ್ಕಾರ ಬಿಸಿ ಊಟ ಹಾಗೂ ಮೊಟ್ಟೆ ವಿತರಿಸುವ ಯೋಜನೆ ಜಾರಿ ಮಾಡಿದೆ. ಇದೀಗ ಎಲ್ಲಾ ಸರ್ಕಾರಿ ಮಕ್ಕಳಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಉಚಿತವಾಗಿ ಟ್ಯೂಷನ್ ಹೇಳಿ ಕೊಡುವ ಯೋಜನೆ ಜಾರಿ ಮಾಡಲು ಪ್ಯಾನ್ ಮಾಡುತ್ತಿದೆ. ಮುಂಜಾನೆ ಶಾಲೆ ಆರಂಭಕ್ಕೆ ಒಂದು ಗಂಟೆ ಮುನ್ನ ಅಥವಾ ಶಾಲೆ ಮುಗಿದ ನಂತರ ಒಂದು ಗಂಟೆ ಶಿಕ್ಷಕರು ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. 1 ರಿಂದ 12ನೇ ತರಗತಿಯವರೆಗೆ ಈ ವಿಶೇಷ ತರಗತಿ ನಡೆಯಲಿದೆ.ಪ್ರಮುಖ ಸುದ್ದಿ