ಮೊಬೈಲ್ ಟೆಕ್ಕಿಗಳ ಕ್ರಿಕೆಟ್ ಆಟ
ಮೊಬೈಲ್ ಟೆಕ್ಕಿಗಳ ಕ್ರಿಕೆಟ್ ಆಟ ಮಲ್ಟಿ ಪರ್ಪಸ್ ಹಾಗೂ ಮೆಕಾನಿಕ್ ಅಸೋಷಿಯೇಶನ್ ಜಿಲ್ಲಾ ಘಟಕ ದಾವಣಗೆರೆ, ತಾಲೂಕು ಘಟಕ ಹರಿಹರ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದಟೆನಿಸ್ ಬಾಲ್ ಪಂದ್ಯಾವಳಿಯಲ್ಲಿ ಕಾಂತಪ್ಪ ಕಮ್ಯೂನಿಕೇಷನ್ ತಂಡ ಪ್ರಥಮ ಸ್ಥಾನ, ಸಿಎಂಸಿ ಕಾಂಪ್ಲೆಕ್ಸ್ ತಂಡದ್ವೀತಿಯ ಸ್ಥಾನಪಡೆದು ಟೋಪಿ ತಮ್ಮದಾಗಿಸಿಕೊಂಡಿವೆ. ಒಟ್ಟು 101 ಜನ ಅಸೋಷಿಯೇಶನ್ ಸದಸ್ಯರಿದ್ದು, ಅರಿಹಂತ ಮೊಬೈಲ್ ಅಸಿಷರಿಷ್, ಸಿಎಂಸಿ ಕಾಂಪ್ಲೆಕ್ಸ್, ರವಿ ಟೆಲಿಕಾಂ, ಕಾಂತಪ್ಪ ಕಮೂನಿಕೇಷನ್, ಶ್ರೀ ಸಾಯಿ ಕಮ್ಯೂನಿಕೇಷನ್ ಹೀಗೆ 5 ತಂಡಗಳಾಗಿ ಕ್ರೀಡಾಕೂಟಕ್ಕೆ…