👆🏻👆🏻👆🏻👆🏻👆🏻👆🏻👆🏻👆🏻👆🏻👆🏻★ : ★✍🏻🗒️✍🏻🗒️✍🏻🗒️✍🏻🗒️✍🏻🗒️⚫ ಉದ್ಯೋಗ ಹುಡುಕುತ್ತಿರುವ ಪದವೀಧರ (Degree) ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!⚫ ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು Group- B & C ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!⚫ Combined Graduate Level (CGL) 7,500ಕ್ಕೂ ಅಧಿಕ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ.!!⚫ ಅರ್ಜಿ ಸಲ್ಲಿಸುವ ಅವಧಿ:03-04-2023 ರಿಂದ 03-05-2023 ರ ವರೆಗೆ.⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ ಅಧಿಸೂಚನೆಯ PDF download ಮಾಡಿ ಓದಿ.!!⚫ ಹೆಚ್ಚಿನ ಮಾಹಿತಿಗಾಗಿ:👇🏻👇🏻👇🏻👇🏻👇🏻👇🏻👇🏻👇🏻💐🍁💐🍁💐🍁💐🍁💐💐